ಇಲ್ಲಿದೆ ಮನೆಯಲ್ಲೇ ಕೂತು ಪ್ರತಿದಿನ ₹300 ರಿಂದ ₹400 ರೂ ಹಣ ಸಂಪಾದಿಸುವ ಟ್ರಿಕ್ …


ಮನೆಯಲ್ಲಿ ಕೂತು ಹಣವನ್ನು ಸಂಪಾದಿಸುವುದು ಹೇಗೆ ? ಈಗೆ ಮಾಡಿದರೆ ಸಾಕು ….

pawn app ಈ ಆಪ್ ಮೂಲಕ ದಿನಕ್ಕೆ 300 ರ ರಿಂದ 400 ರೂ ವರೆಗೂ ಹಣವನ್ನು ಗಳಿಸಬಹುದು.
ಈ ಅಪ್ಲಿಕೇಶನ್ ಮೂಲಕ ಹಲವಾರು ರೀತಿಯ ಆಪ್ಶನ್ ಮೂಲಕ ಹಣ ಗಳಿಸಬಹುದು. 


pawn app ನ ಆಪ್ಷನ್ಗಳು

ರೆಫರ್ ಮೂಲಕ ಹಣಗಳಿಸಬಹುದು


ಈ ರೀತಿಯ ಲಿಂಕಿನ ಮೂಲಕ ಷೇರ್ ಮಾಡಿಕೊಂಡು ಅವರು ನಿಮ್ಮ ಲಿಂಕಿನ ಮೂಲಕ ಈ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿದರೆ ನಿಮಗೆ ₹83 ರೂಪಾಯಿ ಅಂದರೆ 1$ ಅಮೇರಿಕನ್ ಡಾಲರ್ ಮೂಲಕ ದೊರೆಯುತ್ತದೆ. 
ಈಗೆ ಲಿಂಕಿನ ಮೂಲಕ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿದ ತಕ್ಷಣ ಅವರಿಗೂ 1$ ಹಣ ದೊರೆಯುತ್ತದೆ. 
ಈಗೆ ಎಷ್ಟುಜನ  ನಿಮ್ಮ ಲಿಂಕಿನೊಂದಿಗೆ ಅಪ್ಲಿಕೇಶನ್ ಅನ್ನು ಇನ್ಸ್ಟಲ್ ಮಾಡುತ್ತಾರೋ ಅಷ್ಟು ಹಣ ವನ್ನು ಗಳಿಸಬಹುದು.


ಡಾಟಾ ಶೇರಿಂಗ್

ಡಾಟಾ ಶೇರಿಂಗ್ ಇದು ಎರಡನೇ ಹಣಗಳಿಸುವ ವಿಧವಾಗಿದೆ. ನೀವು ನಿಮ್ಮ ಇಂಟರ್ನೆಟ್ ಅನ್ನು ಷೇರ್ ಮಾಡುವ ಮೂಲಕ ನೀವು ಹಣಗಳಿಸಬಹುದು ಈ ರೀತಿಯಾಗಿ ನೀವು 1 ಜಿಬಿ ಇಂಟರ್ನೆಟ್ ಅನ್ನು ಷೇರ್ ಮಾಡಿದರೆ pawn ಅಪ್ಲಿಕೇಶನ್ ನಿಮಗೆ ₹8  ರೂಪಾಯನ್ನು ನೀಡುತ್ತದೆ. 
ಈ ಮೂಲಕ ನೀವು ಹಣವನ್ನು ಗಳಿಸಲು ಸುಲಭವಾಗಿದೆ.

ದಿನದ ಸರ್ವೆ 

ಸರ್ವೆಯನ್ನು ತೆಗೆದುಕೊಳ್ಳುವ ಮೂಲಕ ಹಣವನ್ನು ಗಳಿಸಬಹುದು ದಿನನಿತ್ಯವೂ ಸರ್ವೆ ಯನ್ನೂ ನೀವು ಪೂರ್ಣಗೊಳಿಸಿದರೆ ದಿನವೂ ₹500 ರಿಂದ ₹1000 ರೂ ವರೆಗೂ ಹಣ ಗಳಿಸಬಹುದು. 
ಈ ಸರ್ವೆ ದಿನವೂ 10 ರಿಂದ 15 ಸರ್ವೆ ಯನ್ನೂ ನೀವು ಪೂರ್ಣಗಳಿಸಬಹುದು. 
ಹಕ್ನಗಳಿಸಲು ಈ ಅಪ್ಲಿಕೇಶನ್ ತುಂಬ ಸಹಾಯಕವಾಗಿದೆ. 

ದಿನವೂ ₹300 ರಿಂದ ₹400 ಮೀನುಮಮ್ ದುಡಿಯಬಹುದಾಗಿದೆ


Comments

Post a Comment

Popular posts from this blog

ಮಾರ್ಕೆಟ್ನಲ್ಲಿ ತುಂಬಾ ಡಿಮ್ಯಾಂಡ್ ಆಗಿ Samsung S25 Edge

ಆಧುನಿಕ ಸಂಪೂರ್ಣ ಎಲೆಕ್ಟ್ರಿಕಲ್ ಕಾರ್ ಗಳು

Apple IPhone 13 ಫ್ಲಿಪ್ಕಾರ್ಟ್ ದಸರಾ ಸೇಲ್ ನಲ್ಲಿ 40,400 ರೂಗಳ ರಿಯಾಯಿತಿಯೊಂದಿಗೆ ಕೇವಲ 11,600 ಕ್ಕೆ ಐಫೋನ್ 13 ಸಿಗಲಿದೆ…… ಇಲ್ಲಿದೆ ಪೂರ್ತಿವಿವರ