Posts

Showing posts from May, 2025

ಮಾರ್ಕೆಟ್ನಲ್ಲಿ ತುಂಬಾ ಡಿಮ್ಯಾಂಡ್ ಆಗಿ Samsung S25 Edge

Image
 ಮತ್ತೊಂದು ರೀತಿಯ ಸ್ಯಾಮ್ಸಂಗ್ S25 ಎಡ್ಜ್ ಎನ್ನುವ ಹೊಸ ಫೋನ್ ಅನ್ನು ಮೇ 13 ರಂದು ಲಾಂಚ್ ಮಾಡಲಾಗುತ್ತಿದೆ  ಈ ಫೋನ್ 6.7 ಇಂಚಸ್ ಡಿಸ್ಪ್ಲೇ ಯನ್ನು ಹೊಂದಿದ್ದು ಇದು  12 gb Ram ಮತ್ತು 256 gb storage ಅನ್ನು ಹೊಂದಿರುತ್ತದೆ ಹಾಗೂ ಇದು snapdragan 8 E lite ಅನ್ನು ಹೊಂದಿದೆ.  Samsung S25 edge ಈ ಫೋನ್ iphone 16 ರೀತಿಯಂತೆ ಕಾಣುವ ಡಿಸೈನ್ nalli ನೋಡಬಹುದಾಗಿದೆ ಈ ಮೊಬೈಲ್ ಫೋನ್ ಅನ್ನು ಪೈಪೋಟಿ ಗೆ ಎಂದು realme mobile ಕಂಪೆನಿಯವರು realme GT ಫೋನ್ ಅನ್ನು ಬಿಡುಗಡೆ ಮಾಡಲಿದ್ದಾರೆ.  Samsung S25 Feature ಈ ಫೋನ್ 200 mp camera ವನ್ನು ಹೊಂದಿರುತ್ತದೆ ಮತ್ತು 4k quality ಯಾದ video recorde  ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ಇದು One Ui Version 7.0  ಅನ್ನು ಹೊಂದಿರುತ್ತದೆ. Fingerprint Feature  ಈ ಫೋನ್ indisplay Fingerprint ಅನ್ನು ಹೊಂದಿದ್ದು 0.30 ಸೆಕೆಂಡ್ ನಲ್ಲಿ ಓಪನ್ ಆಗುವ ಸಾಮರ್ಥ್ಯವನ್ನು ಹೊಂದಿದೆ  Samsung S25 Edge  ಈ ಫೋನ್ ಫ್ಲಾಟ್ OLED display ಅನ್ನು ಹೊಂದಿರುತ್ತದೆ ಮತ್ತು 4500 mah Battery ಅನ್ನು ಹೊಂದಿರುತ್ತದೆ ಮತ್ತು 25w ಗಳ ವೇಗವಾಗಿ ಚಾರ್ಜ್ ಆಗುತ್ತದೆ. Samsung S25 Edge  ಇದು 5.34 mm body ಅನ್ನು ಹೊಂದಿರುತ್ತದೆ ಮತ್ತು ಸಣ್ಣವಾದ ಡಿಸೈನ್ ಅನ್ನೂ ಕೊಡಲಾಗಿದೆ ಹಾಗ...