ಮಾರ್ಕೆಟ್ನಲ್ಲಿ ತುಂಬಾ ಡಿಮ್ಯಾಂಡ್ ಆಗಿ Samsung S25 Edge
ಮತ್ತೊಂದು ರೀತಿಯ ಸ್ಯಾಮ್ಸಂಗ್ S25 ಎಡ್ಜ್ ಎನ್ನುವ ಹೊಸ ಫೋನ್ ಅನ್ನು ಮೇ 13 ರಂದು ಲಾಂಚ್ ಮಾಡಲಾಗುತ್ತಿದೆ
ಈ ಫೋನ್ 6.7 ಇಂಚಸ್ ಡಿಸ್ಪ್ಲೇ ಯನ್ನು ಹೊಂದಿದ್ದು ಇದು
12 gb Ram ಮತ್ತು 256 gb storage ಅನ್ನು ಹೊಂದಿರುತ್ತದೆ ಹಾಗೂ ಇದು snapdragan 8 E lite ಅನ್ನು ಹೊಂದಿದೆ.
Samsung S25 edge ಈ ಫೋನ್ iphone 16 ರೀತಿಯಂತೆ ಕಾಣುವ ಡಿಸೈನ್ nalli ನೋಡಬಹುದಾಗಿದೆ
ಈ ಮೊಬೈಲ್ ಫೋನ್ ಅನ್ನು ಪೈಪೋಟಿ ಗೆ ಎಂದು realme mobile ಕಂಪೆನಿಯವರು realme GT ಫೋನ್ ಅನ್ನು ಬಿಡುಗಡೆ ಮಾಡಲಿದ್ದಾರೆ.
Samsung S25 Feature
ಈ ಫೋನ್ 200 mp camera ವನ್ನು ಹೊಂದಿರುತ್ತದೆ ಮತ್ತು 4k quality ಯಾದ video recorde ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ಇದು One Ui Version 7.0 ಅನ್ನು ಹೊಂದಿರುತ್ತದೆ.
Fingerprint Feature
ಈ ಫೋನ್ indisplay Fingerprint ಅನ್ನು ಹೊಂದಿದ್ದು 0.30 ಸೆಕೆಂಡ್ ನಲ್ಲಿ ಓಪನ್ ಆಗುವ ಸಾಮರ್ಥ್ಯವನ್ನು ಹೊಂದಿದೆ
Samsung S25 Edge
ಈ ಫೋನ್ ಫ್ಲಾಟ್ OLED display ಅನ್ನು ಹೊಂದಿರುತ್ತದೆ ಮತ್ತು 4500 mah Battery ಅನ್ನು ಹೊಂದಿರುತ್ತದೆ ಮತ್ತು 25w ಗಳ ವೇಗವಾಗಿ ಚಾರ್ಜ್ ಆಗುತ್ತದೆ.
ಇದು 5.34 mm body ಅನ್ನು ಹೊಂದಿರುತ್ತದೆ ಮತ್ತು ಸಣ್ಣವಾದ ಡಿಸೈನ್ ಅನ್ನೂ ಕೊಡಲಾಗಿದೆ ಹಾಗೂ ಇದು ಐಫೋನ್ 16 ನ ವಿರುದ್ಧವಾಗಿ ಬಿಡುಗಡೆ ಮಾಡಲಿದ್ದಾರೆ.
ಈ ಡಿಸೈನ್ ತುಂಬಾ ಡಿಮ್ಯಾಂಡ್ ಅನ್ನು ನೀಡುತ್ತಿದೆ ಮತ್ತು ಅತ್ಯಧಿಕ ಬ್ಯಾಟರಿ ಪಿಕಪ್ ಅನ್ನು ನೀಡುವಲ್ಲಿ ಯಶಸ್ವಿ ಯಾಗಲಿದೆ.
Samsung S25 ultra ಬಿಡುಗಡೆ ಆದ 6 ತಿಂಗಳ ಬಳಿಕ ಮಾರ್ಕೆಟ್ನಲ್ಲಿ ಚಕ್ಕರ್ ನೀಡಲು ಈ ಫೋನ್ ಅನ್ನೂ ಮೇ 13 ರಂದು ಲಾಂಚ್ ಮಾಡಲಾಗುತ್ತಿದೆ ಮತ್ತು ಅದರ ಪ್ರದರ್ಶನ ವನ್ನೂ ನೀಡಲಾಗುತ್ತದೆ. ಇದು ಅತಿ ವೇಗವಾಗಿ ಪ್ರದರ್ಶನ ನೀಡುವಂತೆ ಸ್ಪೀಡ್ ವರ್ಷನ್ ಅನ್ನೂ ಅಳವಡಿಸಲಾಗಿದೆ. ಮತ್ತು ಇದು samsung S25 ultra ದಂತೆ Ai ಫೀಚರ್ ಅನ್ನು ಹೊಂದಿದೆ.
ಈ ರೀತಿಯಾಗಿ ಈ ಫೋನ್ ಅಲ್ಲಿ ತುಂಬಾ ಬದಲಾವಣೆಗಳನ್ನು ಮಾಡಲಾಗಿದೆ ಇದರಿಂದ ಮರ್ಕೆಟ್ನಲ್ಲಿ ಡಿಮ್ಯಾಂಡ್ ಆಗಲು ಕಾರಣವಾಗಿದೆ.
ಇನ್ನು ಮುಂತಾದ ವಿಷಯಗಳನ್ನು ತಿಳಿದುಕೊಳ್ಳಲು ಬಯಸಿದ್ದಾರೆ ಈ ವೆಬ್ಸೈಟ್ ಅನ್ನೂ follow ಮಾಡಿ
ಧನ್ಯವಾದಗಳು,
Comments
Post a Comment